೧೯೮೭ರಲ್ಲಿ ಬಿಡುಗಡೆಯಾದ ಅಂಬರೀಶ್ ಅಭಿನಯದ ಹಂಸಲೇಖ ಸಂಗೀತ, ಸಾಹಿತ್ಯದಲ್ಲಿನ ಕನ್ನಡ ಚಲನಚಿತ್ರ.ಈ ಚಿತ್ರದ ನಾಯಕನಟಿಯಾಗಿ ಮಹಾಲಕ್ಷ್ಮಿಯವರು ಅಭಿನಯಿಸಿದ್ದಾರೆ. === ಗೀತೆಗಳ ಪಟ್ಟಿ === ಸೀರೆ ಕೊಟ್ಟ ಧೀರ ಮನಸನಿಲ್ಲಿ ತಾರಾ ಹೂವು ಅರಳಿದೆ, ಜೇನು ಸೇರಿದೆ ಅರೆ ದಮ್ಮರೆ ದಮ್ಮಮ್ಮ ನಾ ಡಿಸ್ಕೊ ರುಕ್ಕಮ್ಮ ಕಿನ್ನರ ಲೋಕದ ಗಿಳಿಯೇ